10ನೇ ತರಗತಿ ಪಾಸ್ ರೈಲ್ವೆ ಜಾಬ್!!.. ಭರ್ಜರಿ 22,000 ಹುದ್ದೆಗಳ ಭರ್ತಿ 2026 | RRB Group D New Vacancy 2026

ಹೊಸವರ್ಷಕ್ಕೆ ಇದೀಗ ಉದ್ಯೋಗ ಪ್ರಿಯರಿಗೆ RRB ಕಡೆಯಿಂದ ಹೊಚ್ಚ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಭರ್ಜರಿ 22,000 ಕಾಲಿ ಇರುವ ಹುದ್ದೆಗಳ ಭರ್ತಿಗಾಗಿ ನೋಟಿಫಿಕೇಶನ್ ಬಂದಿರುವಂತದ್ದು ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಕೆಳಗೆ ಕೊಡಲಾದ ಸಂಪೂರ್ಣ ಮಾಹಿತಿಯನ್ನ ಸಂಕ್ಷಿಪ್ತ ವಾಗಿ ಓದಿಕೊಂಡು ಈ ಹುದ್ದೆಗಳಿಗೆ ಫೆಬ್ರವರಿ 2 ರ ಒಳಗೆ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. RRB Recruitment 2026 ಭಾರತದಲ್ಲಿ ಉದ್ಯೋಗ ಹುಡುಕುತ್ತಿರೋರಿಗೆ ಇದೊಂದು ಗೋಲ್ಡನ್ ಅಪರ್ಚುನಿಟಿ ಅಂತಾನೆ ಹೇಳ್ಬಹುದು. ತುಂಬಾ ದಿನದ ನಂತರ ರೈಲ್ವೆ ನೇಮಕಾತಿ ಮಂಡಳಿ (RRB) ಇಂದ … Read more