ಹೊಸವರ್ಷಕ್ಕೆ ಇದೀಗ ಉದ್ಯೋಗ ಪ್ರಿಯರಿಗೆ RRB ಕಡೆಯಿಂದ ಹೊಚ್ಚ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಭರ್ಜರಿ 22,000 ಕಾಲಿ ಇರುವ ಹುದ್ದೆಗಳ ಭರ್ತಿಗಾಗಿ ನೋಟಿಫಿಕೇಶನ್ ಬಂದಿರುವಂತದ್ದು ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಕೆಳಗೆ ಕೊಡಲಾದ ಸಂಪೂರ್ಣ ಮಾಹಿತಿಯನ್ನ ಸಂಕ್ಷಿಪ್ತ ವಾಗಿ ಓದಿಕೊಂಡು ಈ ಹುದ್ದೆಗಳಿಗೆ ಫೆಬ್ರವರಿ 2 ರ ಒಳಗೆ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ.
RRB Recruitment 2026
ಭಾರತದಲ್ಲಿ ಉದ್ಯೋಗ ಹುಡುಕುತ್ತಿರೋರಿಗೆ ಇದೊಂದು ಗೋಲ್ಡನ್ ಅಪರ್ಚುನಿಟಿ ಅಂತಾನೆ ಹೇಳ್ಬಹುದು. ತುಂಬಾ ದಿನದ ನಂತರ ರೈಲ್ವೆ ನೇಮಕಾತಿ ಮಂಡಳಿ (RRB) ಇಂದ ತುಂಬಾ ದೊಡ್ಡ ಮಟ್ಟದಲ್ಲಿ ಅಧಿಸೂಚನೆ ಪ್ರಕಟವಾಗಿರುವಂತದ್ದು.
ಹುದ್ದೆಗಳ ಅವಲೋಕನ :- (RRB Recruitment 2026)
| ಸಂಸ್ಥೆಯ ಹೆಸರು | ರೈಲ್ವೆ ನೇಮಕಾತಿ ಮಂಡಳಿ (RRB) |
| ಒಟ್ಟು ಹುದ್ದೆಗಳ ಸಂಖ್ಯೆ | 22,000 ಹುದ್ದೆ |
| ಉದ್ಯೋಗದ ಸ್ಥಳ | ಭಾರತದಾದ್ಯಂತ ಉದ್ಯೋಗ ಮಾಡುವ ಅವಕಾಶ |
| ಹುದ್ದೆಯ ಹೆಸರು | ಸಹಾಯಕ |
| ವೇತನ | ₹18,000 |
ರೈಲ್ವೆ ನೇಮಕಾತಿ ಮಂಡಳಿ (RRB) ಹುದ್ದೆಗಳ ವಿವರ :-
| ಹುದ್ದೆಗಳ ಹೆಸರು | ಒಟ್ಟು ಹುದ್ದೆಗಳು |
| ಸಹಾಯಕ ಲೋಕೋ ಶೇಟ್ ( ವಿದ್ಯುತ್ ) | 200 |
| ಸಹಾಯಕ ಕಾರ್ಯ ಚರಣೆಗಳು ( ವಿದ್ಯುತ್ ) | 500 |
| ಸಹಾಯಕ ( ವಿಜ್ಞಾನಿ ಮತ್ತು ತಂತ್ರಜ್ಞಾನ ) | 1500 |
| ಪಾಯಿಂಟ್ಸ್‌ಮನ್-ಬಿ | 5000 |
| ಸಹಾಯಕ (ಸಿ -ಡಬ್ಲ್ಯೂ ) | 1000 |
| ಸಹಾಯಕ ( ಟಿಎಲ್ -ಎಸಿ ) | 500 |
| ಸಹಾಯಕ ( ಟಿ ರ್ ಡಿ ) | 800 |
| ಸಹಾಯಕ ( ಟ್ರಾಕ್ ಮಷಿನ್ ) | 600(600) |
| ಸಹಾಯಕ ( ಸೇತುವೆ ) | 600(600) |
| ಟ್ರ್ಯಾಕ್ ಮೇಂಟೇನರ್ | 11000 |
| ಸಹಾಯಕ (ಪಿ-ವೇ) | 300 |
| ಸಹಾಯಕ ( TRD ) | 5000 |
ಸಂಕ್ಷಿಪ್ತ ಮಾಹಿತಿ:-
ರೈಲ್ವೆ ನೇಮಕಾತಿ ಮಂಡಳಿ (RRB) ಸಹಾಯಕ ಹುದ್ದೆಗಳ ನೇಮಕಾತಿಗೆ ದಿನಾಂಕ 21-0-2026 ರಂದು ಅಧಿಸೂಚನೆಯನ್ನು ಹೊರಬೀಳಲಿದ್ದು 10th,ITI, ಅಥವಾ ಯಾವುದೇ ಪದವಿ ಮುಗಿಸಿದವರು RRB GROUP D ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಂಪೂರ್ಣ ಮಾಹಿತಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ:-
ರೈಲ್ವೆ ನೇಮಕಾತಿ ಮಂಡಳಿ (RRB) ಸಹಾಯಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಇದಾಗಿದ್ದು, ಒಟ್ಟು 22,000 ಕಾಲಿ ಇರುವ ಹುದ್ದೆಗಳ ಭರ್ತಿ ಆನ್ಲೈನ್ ಅರ್ಜಿ ಅಹ್ವಾನ.
ಶೈಕ್ಷಣಿಕ ಅರ್ಹತೆ:-
- 10th,ITI, ಅಥವಾ ಯಾವುದೇ ಪದವಿ ಮುಗಿಸಿದವರು ಈ ಹದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿರುತ್ತದೆ.
ವಯೋಮಿತಿ:-
- ರೈಲ್ವೆ ನೇಮಕಾತಿ ಮಂಡಳಿ (RRB) ಅಧಿಕೃತ ಅಧಿಸೂಚನೆಯಲ್ಲಿ ನಿಗದಿಪಡಿಸಿರುವಂತೆ ವಯೋಮಿತಿ ಇರುತ್ತದೆ.
ವಯೋಮಿತಿ ಸಡಿಲಿಕೆ:-
- ರೈಲ್ವೆ ನೇಮಕಾತಿ ಮಂಡಳಿ (RRB) ಅಧಿಕೃತ ಅಧಿಸೂಚನೆಯ ಪ್ರಕಾರ ಕನಿಷ್ಠ 18 ವರ್ಷ ವಯೋಮಿತಿ ನಿಗದಿಪಡಿಸಿದ್ದು ಗರಿಷ್ಠ 33 ವರ್ಷ ದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ವೇತನ ಶ್ರೇಣಿ:- (RRB Recruitment 2026)
- ₹18,000/- ವೇತನದ ಜೊತೆಗೆ ಇತರೆ ಭತ್ಯೆಗಳು ಕೂಡ ಸಿಗುತ್ತೆ.
ಅಗತ್ಯ ದಾಖಲೆಗಳು:-
- ಅಂಕಪಟ್ಟಿ
- ರೆಸ್ಯೂಮ್
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಓಟರ್ ಐಡಿ
ಅರ್ಜಿ ಸಲ್ಲಿಸುವ ವಿಧಾನ:-
- ಅಧಿಕೃತ ವೆಬ್ ಸೈಟ್ indianrailways.gov.in ಗೆ ಭೇಟಿನೀಡಿ
- ನೇಮಕಾತಿ / ಅಧಿಸೂಚನೆ ವಿಭಾಗಕ್ಕೆ ಹೋಗಿ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ 2026 ಅನ್ನು ಡೌನ್ಲೋಡ್ ಮಾಡಿ
- ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ಸೂಚಿಸಿದ ಅರ್ಜಿ ನಮೂನೆಯನ್ನು ಭರ್ತಿಮಾಡಿ
- ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ
- ಅಗತ್ಯ ದಾಖಲೆಗಳನ್ನು ಲಗತ್ತಿಸಿ 02-02-2026 ರೊಳಗೆ ಅರ್ಜಿಯನ್ನು ಸಲ್ಲಿಸಿ.
ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಹೊರಡಿಸಿದ ದಿನಾಂಕ: 21-01-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-02-2026
ಆಯ್ಕೆ ಪ್ರಕ್ರಿಯೆ:-
- ಲಿಖಿತ ಪರೀಕ್ಷೆ
- ಸಂದರ್ಶನ
- ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತೆ.
ಪ್ರಮುಖ ಲಿಂಕ್ ಗಳು:
| ಅಧಿಸೂಚನೆಯ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:
ಕರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ 2026 ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು,10th, ITI, ಅಥವಾ ಯಾವುದೇ ಪದವಿ ಮುಗಿಸಿ ಕೊಂಡವರಿಗೆ ಇದೊಂದು ಮತ್ತೊಂದು ಸುವರ್ಣಾವಕಾಶ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆಯನ್ನ ಕೂಡ ಬರೆಯಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ02-02-2026 ರೊಳಗೆ ಅರ್ಜಿಯನ್ನು ಸಲ್ಲಿಸಿ.
Declaration
etime.in is not affiliated with any government agency, official department, or authority. The information provided in this post/website is for informational purposes only. We are not answerable for any damages or errors related to the use of our content. Aspirants should always verify the information directly from the official website or notification before taking any action.