Post Office Recruitment In Kannada 2026- ಅಂಚೆ ಇಲಾಖೆಯಲ್ಲಿ ನೇಮಕಾತಿ ಅಧಿಸೂಚನೆ ।

ಕಡಿಮೆ ಓದಿದರೂ ಕೈತುಂಬ ಸಂಬಳ ಬರುವ ಕೆಲಸ ಸಿಗಲಿ ಎಂದು ಹಂಬಲಿಸುವ ಯುವಕ ಯುವತಿಯರಿಗೆ ಇಲ್ಲಿದೆ ಒಂದು ಭರ್ಜರಿ ಗುಡ್ ನ್ಯೂಸ್. Post Office Recruitment In Kannada: ಭಾರತೀಯ ಅಂಚೆ ಇಲಾಖೆಯಲ್ಲಿ ದೇಶದ್ಯಾಂತ ಸುಮಾರು 30.000 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ. ಇಲ್ಲಿ ಯಾವುದೇ ಕಠಿಣ ಲಿಖಿತ ಪರೀಕ್ಷೆ ಇರುವುದಿಲ್ಲ ನಿಮ್ಮ ಊರಿನಲ್ಲಿ ನಿಮ್ಮ ತಂದೆ ತಾಯಿಯ ಜೊತೆ ಇದ್ದುಕೊಂಡು ಕೆಲಸ ಮಾಡುವ … Read more