Post Office Investment Plan: ಕಡಿಮೆ ರಿಸ್ಕ್, ಗ್ಯಾರಂಟಿ ರಿಟರ್ನ್

ಭಾರತೀಯ ಪೋಸ್ಟ್ ಆಫೀಸ್‌ನ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC) ಯೋಜನೆಯಲ್ಲಿ ಸರ್ಕಾರಿ ಗ್ಯಾರಂಟಿಯ ಜೊತೆಗೆ 7.7% ಬಡ್ಡಿ ಮತ್ತು ಟ್ಯಾಕ್ಸ್ ಉಳಿತಾಯ ನೀಡಲಿದೆ! ಈ ಯೋಜನೆಯು ಮಧ್ಯಮ ವರ್ಗಕ್ಕೆ ಪರ್ಫೆಕ್ಟ್ ಹೂಡಿಕೆಯಾಗಿದೆ. ಇಂದೇ ಆರಂಭಿಸಿ, ಭವಿಷ್ಯ ನಿಶ್ಚಿತಪಡಿಸಿಕೊಳ್ಳಿ! ನಿಮ್ಮ ಉಳಿತಾಯವನ್ನು ಬೆಳೆಸಲು ಸುರಕ್ಷಿತ ಮಾರ್ಗ ಹುಡುಕುತ್ತಿದ್ದೀರಾ? ಪೋಸ್ಟ್ ಆಫೀಸ್ NSC ಯೋಜನೆ 2025 ನಿಮ್ಮಗೆ ಸಂಪೂರ್ಣ ಮತ್ತು ಸುರಕ್ಷಿತ ವಿಧಾನವಾಗಿರಲಿದೆ! ಇದು ಕೇಂದ್ರ ಸರ್ಕಾರದ 100% ಗ್ಯಾರಂಟಿಯೊಂದಿಗೆ ನಡೆಯುವ ಯೋಜನೆಯಾಗಿದ್ದು, ಷೇರು ಮಾರುಕಟ್ಟೆ ರಿಸ್ಕ್ ಇಲ್ಲ, FD … Read more