Mobile Lost: ಕಳೆದು ಹೋದ ಫೋನ್ ಹುಡುಕಲು ಪೊಲೀಸರೇ ಬೇಕಿಲ್ಲ! ಈ ಸರ್ಕಾರಿ ಆ್ಯಪ್ ಒಂದಿದ್ದರೆ ಸಾಕು!

ನಾವು ಕಷ್ಟಪಟ್ಟು ದುಡಿದು 20-30 ಸಾವಿರ ಕೊಟ್ಟು ಫೋನ್ ತಗೊಳ್ತೀವಿ. ಅದು ಬಸ್‌ನಲ್ಲೋ, ಜಾತ್ರೆಯಲ್ಲೋ ಕಳೆದು ಹೋದ್ರೆ ಆಗೋ ಸಂಕಟ ಅಷ್ಟಿಷ್ಟಲ್ಲ. “ಹೋಗ್ಲಿ ಬಿಡು, ಸಿಗಲ್ಲ” ಅಂತ ಸುಮ್ಮನಾಗೋ ಕಾಲ ಇದಲ್ಲ. ಕೇಂದ್ರ ಸರ್ಕಾರದ ‘ಸಂಚಾರ್ ಸಾಥಿ’ (Sanchar Saathi) ಪೋರ್ಟಲ್ ಈಗ ಕಳ್ಳರ ನಿದ್ದೆ ಗೆಡಿಸಿದೆ. ದೂರಸಂಪರ್ಕ ಇಲಾಖೆ (DoT) ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಈ ಪೋರ್ಟಲ್ ಮೂಲಕ ಪ್ರತಿ ನಿಮಿಷಕ್ಕೆ 6 ಕದ್ದ ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗುತ್ತಿದೆ ಮತ್ತು ಪ್ರತಿ 2 ನಿಮಿಷಕ್ಕೆ … Read more