Karnataka Gold Rush-ರಾಜ್ಯದ ಈ 2 ಜಿಲ್ಲೆಗಳ ಮಣ್ಣಲ್ಲಿ ಸಿಕ್ತು ಅಪಾರ ಚಿನ್ನ! ಹಟ್ಟಿ ಗಣಿಗಿಂತ 6 ಪಟ್ಟು ಹೆಚ್ಚು ಸಂಪತ್ತು? – ಎಲ್ಲಿ ಗೊತ್ತಾ?
ಬೆಂಗಳೂರು: ಕರ್ನಾಟಕದ ಭೂಗರ್ಭದಲ್ಲಿ ಅಕ್ಷರಶಃ ಚಿನ್ನದ ನಿಧಿಯೇ ಅಡಗಿದೆ! ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ನಡೆಸಿರುವ ಇತ್ತೀಚಿನ ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದ್ದು, ಉತ್ತರ ಕರ್ನಾಟಕದ ಎರಡು ಜಿಲ್ಲೆಗಳು ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಹೌದು, ಕೊಪ್ಪಳ (Koppal) ಮತ್ತು ರಾಯಚೂರು (Raichur) ಜಿಲ್ಲೆಗಳ ದಟ್ಟ ಅರಣ್ಯದ ಅಡಿಯಲ್ಲಿ ಭಾರೀ ಪ್ರಮಾಣದ ಚಿನ್ನ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗುವ ‘ಲಿಥಿಯಂ’ (Lithium) ನಿಕ್ಷೇಪ ಪತ್ತೆಯಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ … Read more