ಶಾಲಾ ಫೀಸ್ ಟೆನ್ಶನ್ ಮುಗೀತು! JK ಟೈರ್ಸ್‌ನಿಂದ ಮಕ್ಕಳಿಗೆ ₹1 ಲಕ್ಷ ಸ್ಕಾಲರ್‌ಶಿಪ್
ಓದಿನಲ್ಲಿ ಚುರುಕಾಗಿ ಇದ್ದರೂ ಫೀಸ್ ಇಲ್ಲದೇ ಓದು ನಿಲ್ಲಿಸಬೇಕಾ ಅಂತ ತಲೆಕಿಟ್ಟುಕೊಂಡಿದ್ಯಾ? ಇನ್ನು ಚಿಂತೆ ಬೇಡ! ಭಾರತದ ದೊಡ್ಡ ಟೈರ್ ಕಂಪನಿ JK ಟೈರ್ಸ್ 2025ರಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ₹1,00,000 ವರೆಗೆ ಸ್ಕಾಲರ್‌ಶಿಪ್ ಕೊಡ್ತಿದೆ! ಟ್ಯೂಷನ್ ಫೀಸ್, ಪುಸ್ತಕ, ಹಾಸ್ಟೆಲ್ ಖರ್ಚು ಎಲ್ಲವನ್ನೂ ಕವರ್ ಮಾಡುತ್ತದೆ! ಯಾರು ಅರ್ಜಿ ಹಾಕಬಹುದು? ಎಷ್ಟು ಹಣ ಸಿಗುತ್ತೆ? ಪ್ರತಿ ವಿದ್ಯಾರ್ಥಿಗೆ ಗರಿಷ್ಠ ₹1 ಲಕ್ಷ ರೂಪಾಯಿ! ನಿಮ್ಮ ಕಾಲೇಜು ಫೀಸ್ ಪೂರ್ತಿ ಕ್ಲಿಯರ್ ಆಗುತ್ತದೆ! ಅಗತ್ಯ ದಾಖಲೆಗಳು (ಮೊಬೈಲ್‌ನಲ್ಲಿ … Read more