House Build Subsidy: ಬಡ ಗ್ರಾಮೀಣ ಜನರಿಗೆ ಹೊಸ ಮನೆ ಭಾಗ್ಯ – 2.5 ಲಕ್ಷ ರೂ. ಸಹಾಯಧನ

ಕರ್ನಾಟಕದ ಸಾವಿರಾರು ಕುಟುಂಬಗಳು ಇಂದಿಗೂ ಸುರಕ್ಷಿತ ಮನೆ ಮತ್ತು ಸ್ಥಿರ ಜೀವನದ ಕನಸನ್ನು ಕಾಣುತ್ತಿವೆ. ಈ ಕನಸಿಗೆ ಹೊಸ ಜೀವ ತುಂಬಲು ರಾಜ್ಯ ಸರ್ಕಾರವು ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯ ಮೂಲಕ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಆರಂಭಿಸಿದೆ. ಈಗ, ಅರ್ಹ ಫಲಾನುಭವಿಗಳು ಹೊಸ ಮನೆ ನಿರ್ಮಾಣಕ್ಕೆ ಸರ್ಕಾರದಿಂದಲೇ ರೂ.2.5 ಲಕ್ಷ ವರೆಗಿನ ಸಹಾಯಧನ ಪಡೆಯಬಹುದು. ಈ ಯೋಜನೆಯ ಮೂಲಕ ಈಗಾಗಲೇ ಹಲವಾರು ಮನೆಗಳು (House Build Subsidy) ನಿರ್ಮಾಣಗೊಂಡಿವೆ. ಈ ಯೋಜನೆ ಮೂಲಕ ಹಲವಾರು … Read more