Free Laptop Scheme Karnataka – ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!
ಇಂದಿನ ಡಿಜಿಟಲ್ ಯುಗದಲ್ಲಿ ಓದು ಅಂದ್ರೆ ಕೇವಲ ಪುಸ್ತಕ, ಬ್ಲ್ಯಾಕ್‌ಬೋರ್ಡ್ ಮತ್ತು ಕ್ಲಾಸ್‌ರವೂಮ್ ಅಷ್ಟೇ ಅಲ್ಲ. ಆನ್‌ಲೈನ್ ಕ್ಲಾಸ್‌ಗಳು, ಡಿಜಿಟಲ್ ನೋಟ್ಸ್, ಇ ಲರ್ನಿಂಗ್ ಪ್ಲಾಟ್‌ಫಾರ್ಮ್‌ಗಳು, ಯೂಟ್ಯೂಬ್ ಮೂಲಕ ಕಲಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಆನ್‌ಲೈನ್ ತಯಾರಿ, ಸ್ಕಿಲ್ ಡೆವಲಪ್‌ಮೆಂಟ್ ಕೋರ್ಸ್‌ಗಳು – ಇವನ್ನೆಲ್ಲಾ ಸರಿಯಾಗಿ ಬಳಸಿಕೊಳ್ಳಲು ಕನಿಷ್ಠ ಒಂದು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಅನಿವಾರ್ಯ. ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಹುತೇಕ ಮಕ್ಕಳಿಗೆ ಲ್ಯಾಪ್‌ಟಾಪ್ ಕೊಡಿಸೋ ಶಕ್ತಿ ಮನೆಯವರಿಗೆ ಇಲ್ಲ. ಇದರ ಪರಿಣಾಮ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು … Read more