ಜಿಯೋ ಸ್ಮಾರ್ಟ್ ಸೇವರ್ ಪ್ಲ್ಯಾನ್: ಕರೆ, ಡೇಟಾ ಮತ್ತು OTT ಒಂದೇ ಪ್ಯಾಕ್‌ನಲ್ಲಿ

ತಿಂಗಳ ಕೊನೆ ಬಂತಂದ್ರೆ ರೀಚಾರ್ಜ್ ಚಿಂತೆ ಶುರುವಾಗುತ್ತಾ? ಇನ್ನು ಚಿಂತೆ ಬೇಡ! ಜಿಯೋ ತಂದಿದೆ ಸೂಪರ್ ಸೇವರ್ ಪ್ಲಾನ್, ಕೇವಲ 103 ರೂಪಾಯಿಗೆ ಪೂರ್ತಿ ತಿಂಗಳು ಫ್ರೀ ಕರೆ + ಡೇಟಾ + ಸಿನಿಮಾ-ಸೀರಿಯಲ್ ಎಲ್ಲಾ ಫ್ರೀ! ಏನೆಲ್ಲಾ ಸಿಗುತ್ತೆ ₹103ಕ್ಕೆ? ಯಾರಿಗೆ ಈ ಪ್ಲಾನ್ ಸೂಪರ್ ಹಿಟ್? 5GB ಮುಗಿದ ಮೇಲೆ? 64 kbps ಸ್ಪೀಡ್‌ನಲ್ಲಿ ವಾಟ್ಸಾಪ್ ಮೆಸೇಜ್, ಫೇಸ್‌ಬುಕ್ ಸ್ಕ್ರಾಲ್ ಮಾಡೋಕೆ ಯಾವಾಗ ಬೇಕಾದರೂ ಓಕೆ! ಈಗಲೇ ರೀಚಾರ್ಜ್ ಮಾಡಿ ಎಕ್ಸ್ಟ್ರಾ ಕ್ಯಾಶ್‌ಬ್ಯಾಕ್ ಪಡೆಯಿರಿ! … Read more